Other Activities

Language Training Program
Date: 07 September 2023

ನುಡಿ ಕನ್ನಡ ಎಂಬ ಈ ಕಾರ್ಯಕ್ರಮವನ್ನು ೨೦೨೩-೨೪ರಿಂದ ಪ್ರಾರಂಭಿಸಲಾಗಿದೆ. ವಿದ್ಯಾರ್ಥಿಗಳಿಗೆ ಭಾಷೆ ಎಂದರೇನು, ಅದರ ರಚನೆ ಹೇಗಿರುತ್ತದೆ. ಕಲಿಕೆಯಲ್ಲಿ ಭಾಷೆ ಒಳಗೊಳ್ಳುವಿಕೆಯ ವಿವಿಧ ಹಂತಗಳನ್ನು ತಿಳಿಸಲಾಗುತ್ತದೆ. ಕನ್ನಡ ಭಾಷೆಯನ್ನು ಪರಿಚಯ ಮಾಡಿಕೊಳ್ಳುವಾಗ ಅದರ ಮಹತ್ವವನ್ನು ಮೂಲರಚನೆಯೊಂದಿಗೆ ತಿಳಿಯುವ ಚಿಂತನೆ ಮುಖ್ಯವಾಗುತ್ತದೆ. ಪ್ರತಿಯೊಂದು ಅಕ್ಷರಗಳು ಧ್ವನ್ಯಾಂಗದ ಮೂಲಕ ಉತ್ಪತ್ತಿಯಾಗುವ ಕ್ರಮದೊಂದಿಗೆ ಸೃಷ್ಟಿಯಾಗಿರುತ್ತವೆ. ಧ್ವನ್ಯಾಂಗದ ಸಹಾಯವು ಅವುಗಳ ಶಬ್ದವನ್ನು ಉಲ್ಲೇಖಿಸುತ್ತದೆ. ವಿದ್ಯಾರ್ಥಿಗಳಿಗೆ ಈ ಕ್ರಮವನ್ನು ಪರಿಚಯಿಸುವ ಮೂಲಕ ಅವುಗಳ ಮಹತ್ವವನ್ನು ತಿಳಿಸುವುದು ನುಡಿ ಕನ್ನಡ ಉದ್ದೇಶವಾಗಿದೆ. ಈ ದಿಸೆಯಿಂದ ಈ ವರ್ಷದ ಬಿ.ಕಾಂ, ಬಿ.ಸಿಎ ವಿದ್ಯಾರ್ಥಿಗಳಿಗೆ ಅರ್ಥಪೂರ್ಣವಾಗಿ ನುಡಿಯ ಮಹತ್ವವನ್ನು ಅವುಗಳ ರಚನೆಯ ಪ್ರಯೋಗದೊಂದಿಗೆ ತಿಳಿಸಲಾಯಿತು. ಇದೊಂದು ಭಾಷಾಪ್ರಯೋಗದ ಕಾರ್ಯಕ್ರಮವಾಗಿದೆ.


Kannada Activites 2020 [VIEW HERE]

National Seminar 2020 [VIEW HERE]

Vishwamana Dina 2020 [VIEW HERE]

Drama Performance 2021 [VIEW HERE]

Mother Language Day 2021 [VIEW HERE]

Theatre Workshop 2019 [VIEW HERE]

National Seminar 2019 [VIEW HERE]

Drama Performance 2019 [VIEW HERE]

Book Review 2019 [VIEW HERE]

PANA Drama Performance-2018 [VIEW HERE]

Download the ( Kristu Jayanti + ) App for easy access and to keep yourselves updated with the latest news & activities on the campus. Download from Google Play store (android devices) and app store (Apple devices).|